ಬೆಂಗಳೂರು,ಡಿ.27 – ಇನ್ನೇನು ಹೊಸ ವರ್ಷ ಆಗಮನಕ್ಕೆ ಐದು ದಿನಗಳು ಬಾಕಿ ಇರುವಂತೆ ಆಡಳಿತಾರೂಢ ಬಿಜೆಪಿಗೆ 2021 ನೇ ಸಾಲಿನ ವರ್ಷ ಸಿಹಿ- ಕಹಿಗಳ ಸಮ್ಮಿಶ್ರಣವಾಗಿದೆ. ಮುಂದಿನ 2023 ವರ್ಷವು ಚುನಾವಣಾ ವರ್ಷವಾಗಲಿದ್ದು, ವಿಶೇಷವಾಗಿ ಬಿಜೆಪಿಗೆ ಹೊಸ ವರ್ಷದ ಪ್ರಾರಂಭದಿಂದಲೇ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಲಿದೆ ಎಂದರೂ ತಪ್ಪಾಗಲಾರದು.